ರಾಜ್ಯಮಾನವ- ವನ್ಯಜೀವಿ ಸಂಘರ್ಷ: ಪ್ರತ್ಯೇಕ ಪರಿಹಾರ ಮಾರ್ಗಗಳಿಗಾಗಿ ಸರ್ಕಾರ ಹುಡುಕಾಟ!
ಈ ವರ್ಷದ ನವೆಂಬರ್ ತಿಂಗಳೊಂದರಲ್ಲೇ ವನ್ಯಜೀವಿಗಳ ಜೊತೆಗೆ ಘರ್ಷಣೆಗೆ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಏಪ್ರಿಲ್ನಿಂದ ನವೆಂಬರ್ 24ರವರೆಗೆ 42 ಮಂದಿ ವನ್ಯಜೀವಿ ದಾಳಿಗೆ ಬಲಿಯಾಗಿದ್ದಾರೆ. ಹೆಚ್ಚುತ್ತಿರುವ ಮನುಷ್ಯ-ಪ್ರಾಣಿ ಸಂಘರ್ಷಗಳನ್ನು ತಗ್ಗಿಸಲು, ಅರಣ್ಯ ಇಲಾಖೆಯು ಬಹುವಿಧದ ವಿಶಿಷ್ಟ ಪರಿಹಾರಗಳನ್ನು ಹುಡುಕುತ್ತಿದೆ.