ದೇಶಆನೆಗಳ ಸಮಸ್ಯೆ: ವನ್ಯಜೀವಿ- ಮಾನವ ಸಂಘರ್ಷ ಹೆಚ್ಚಾಗುತ್ತಿದ್ದಂತೆ ಹೊಸ ಪರಿಹಾರಕ್ಕೆ ಪಶ್ಚಿಮ ಘಟ್ಟ ರಾಜ್ಯಗಳ ಒತ್ತಾಯ
ವನ್ಯಜೀವಿ ಸಂಘರ್ಷ ಹೊಸದೇನಲ್ಲ, ಆದರೆ ಪಶ್ಚಿಮ ಘಟ್ಟಗಳ ಮೂರು ಪ್ರಮುಖ ರಾಜ್ಯಗಳಾದ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಅದನ್ನು ತಗ್ಗಿಸಲು ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ.