ರಾಜ್ಯಮಾನವ-ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಕರ್ನಾಟಕ, ತಮಿಳುನಾಡು, ಕೇರಳ ಒಗ್ಗೂಡಿ ಶ್ರಮಿಸಲಿವೆ: ಸಚಿವ ಈಶ್ವರ ಖಂಡ್ರೆ
ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸಲು, ಬೇಟೆ ತಡೆಗಟ್ಟಲು ಮತ್ತು ಸಸ್ಯ-ಪ್ರಾಣಿ ಸಂಕುಲ ರಕ್ಷಿಸಲು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಒಗ್ಗೂಡಿ ಶ್ರಮಿಸಲಿವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಭಾನುವಾರ ಹೇಳಿದರು.