ಪ್ರವಾಸಜಗತ್ತನ್ನು ಬೆರಗುಗೊಳಿಸಿದ ಮಾನವ ನಿರ್ಮಿತ ಅದ್ಭುತಗಳು: ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಿವು..!
ಚೀನಾದ ಮಹಾಗೋಡೆಯು ಮಾನವ ಸಹನಶೀಲತೆಗೆ ಸಾಕ್ಷಿಯಾದರೆ, ಈಜಿಪ್ಟ್ನ ಪಿರಮಿಡ್ಗಳು ಸಾವಿರಾರು ವರ್ಷಗಳ ರಹಸ್ಯಗಳನ್ನು ಹೊತ್ತಿವೆ. ಭಾರತದ ತಾಜ್ ಮಹಲ್ ಪ್ರೀತಿಯ ಅಮರ ಸಂಕೇತವಾಗಿದ್ದರೆ, ದುಬೈನ ಬುರ್ಜ್ ಖಲೀಫಾ ಆಧುನಿಕ ಇಂಜಿನಿಯರಿಂಗ್ನ ಪರಾಕಾಷ್ಠೆಯನ್ನು ಪ್ರತಿಬಿಂಬಿಸುತ್ತದೆ.