ದೇಶನನ್ನ ವಿರುದ್ಧ ಯಾವುದೇ ಪ್ರಕರಣಗಳೂ ಇಲ್ಲ, ಇದು ಜನರನ್ನು ಬೇರೆಡೆಗೆ ಸೆಳೆಯಲು ಮಾಧ್ಯಮಗಳ ಸರ್ಕಸ್: ವಾದ್ರ
ಉದ್ಯಮಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ ರಾಬರ್ಟ್ ವಾಧ್ರ ತಮ್ಮ ವಿರುದ್ಧ ನಡೆಯುತ್ತಿರುವ ಭೂಕಬಳಿಕೆ, ಭ್ರಷ್ಟಾಚಾರದ ತನಿಖೆ ರಾಜಕೀಯ ಪ್ರೇರಿತವಾಗಿದ್ದು, ತಮ್ಮ ಘನತೆ, ಗೌರವಗಳಿಗೆ ಧಕ್ಕೆ