ವಿದೇಶಬಳಕೆದಾರರು ಟ್ವಿಟರ್ನಲ್ಲಿ ಸುದ್ದಿಗಳನ್ನು ಓದಲು ಹಣ ಪಾವತಿಸಬೇಕು: ಎಲೋನ್ ಮಸ್ಕ್ ಘೋಷಣೆ
ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರು ಮಾಧ್ಯಮ ಪ್ರಕಾಶಕರಿಗೆ ದೊಡ್ಡ ಘೋಷಣೆ ಮಾಡಿದ್ದಾರೆ. ಮುಂದಿನ ತಿಂಗಳಿನಿಂದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಲೇಖನಗಳನ್ನು ಓದಲು ಬಳಕೆದಾರರಿಗೆ ಶುಲ್ಕ ವಿಧಿಸಲು ಟ್ವಿಟರ್ ಈಗ ಮಾಧ್ಯಮ ಪ್ರಕಾಶಕರಿಗೆ ಅವಕಾಶ ನೀಡುತ್ತದೆ.