ದೇಶಹಿಮಾಚಲಪ್ರದೇಶದಲ್ಲಿದ್ದ ರಾಜ್ಯದ ಮಹಿಳೆ ವಾಪಸ್ಸಾಗುವುದಕ್ಕೆ ಕಾರ್ಯಾಚರಣೆ ನಡೆದಿದ್ದು ಹೇಗೆ ಗೊತ್ತೇ?
ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಸಿದ್ದರೆ, ದೇಶ, ಭಾಷೆ, ಪರಿಸ್ಥಿತಿ ಇದ್ಯಾವುದೂ ಅಡ್ಡಿಯಾಗುವುದಿಲ್ಲ, ಎಂತಹ ಸಮಸ್ಯೆಯನ್ನು ಬೇಕಾದರೂ ಪರಿಹರಿಸಬಹುದು ಎಂಬುದಕ್ಕೆ ದೃಶ್ಯ ಮಾಧ್ಯಮ ಜಗತ್ತಿನ ಈ ಕಾರ್ಯಾಚರಣೆ