ಮಾಧವಿ ಪುರಿ ಬುಚ್

ಷೇರು ಮಾರುಕಟ್ಟೆ ವಂಚನೆ ಆರೋಪ: SEBI ಮಾಜಿ ಮುಖ್ಯಸ್ಥೆ ಮಾಧವಿ ಸೇರಿ ಆರು ಮಂದಿ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ
ವಾಣಿಜ್ಯ

ಷೇರು ಮಾರುಕಟ್ಟೆ ವಂಚನೆ ಆರೋಪ: SEBI ಮಾಜಿ ಮುಖ್ಯಸ್ಥೆ ಮಾಧವಿ ಸೇರಿ ಆರು ಮಂದಿ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ

ಮಾಜಿ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಮತ್ತು ಇತರ ಐವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮುಂಬೈ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶಿಸಿದೆ.

ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಗೆ ಇಲ್ಲ ಆಹ್ವಾನ: PAC ನಿರ್ಧಾರ
ದೇಶ

ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಗೆ ಇಲ್ಲ ಆಹ್ವಾನ: PAC ನಿರ್ಧಾರ

ಅಮೆರಿಕ ಆಧಾರಿತ ಕಿರು-ಮಾರಾಟಗಾರ ಸಂಸ್ಥೆಯಾದ ಹಿಂಡೆನ್‌ಬರ್ಗ್ ಅಕ್ಟೋಬರ್ 24 ರಂದು ಸಮಿತಿಯ ಮುಂದೆ ಹಾಜರಾಗಲು ಸೂಚಿಸಲಾಗಿತ್ತಾದರೂ, ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಕೊನೆಯ ಗಂಟೆಯಲ್ಲಿ ಸಭೆ ತೊರೆದಿದ್ದರು.

SEBI ಅಧ್ಯಕ್ಷೆ ಮಾಧವಿ ಪುರಿ ಬುಚ್ ಗೈರು: PAC ಸಭೆ ಮುಂದೂಡಿದ ಕೆಸಿ ವೇಣುಗೋಪಾಲ್
ವಾಣಿಜ್ಯ

SEBI ಅಧ್ಯಕ್ಷೆ ಮಾಧವಿ ಪುರಿ ಬುಚ್ ಗೈರು: PAC ಸಭೆ ಮುಂದೂಡಿದ ಕೆಸಿ ವೇಣುಗೋಪಾಲ್

ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮುಖ್ಯಸ್ಥ ಮಾಧಬಿ ಪುರಿ ಬುಚ್ ಗುರುವಾರ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮುಂದೆ ಹಾಜರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅವರು ಸಭೆಗೆ ಗೈರಾಗುವ ಕುರಿತು ಮಾಹಿತಿ ನೀಡಿದರು.

ಬುಚ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಸೆಬಿ ಪ್ರಧಾನ ಕಚೇರಿಯಲ್ಲಿ SEBI ನೌಕರರ ಪ್ರತಿಭಟನೆ!
ವಾಣಿಜ್ಯ

ಬುಚ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಸೆಬಿ ಪ್ರಧಾನ ಕಚೇರಿಯಲ್ಲಿ SEBI ನೌಕರರ ಪ್ರತಿಭಟನೆ!

ಪ್ರಧಾನ ಕಚೇರಿಯ ಮುಂದೆ ಜಮಾಯಿಸಿದ ಸೆಬಿಯ ನೌಕರರು ಸುಮಾರು 90 ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದರು. ಬುಚ್ ತನ್ನ ಅಧಿಕಾರಾವಧಿಯ ಅತ್ಯಂತ ಸವಾಲಿನ ಕ್ಷಣಗಳನ್ನು ಎದುರಿಸುತ್ತಿರುವ ಸಮಯದಲ್ಲೇ ಸಿಬ್ಬಂದಿ ಪ್ರತಿಭಟನೆಗಳು ಮತ್ತಷ್ಟು ಒತ್ತಡ ಹೆಚ್ಚಿಸಿದೆ.

ಮಾಧವಿ SEBIಗೆ ಸೇರುವ ಮೊದಲೇ IIFL ಫಂಡ್‌ನಲ್ಲಿ ಖಾಸಗಿ ವ್ಯಕ್ತಿಯಾಗಿ ಹೂಡಿಕೆ ಮಾಡಲಾಗಿತ್ತು: ಬುಚ್ ದಂಪತಿ
ದೇಶ

ಮಾಧವಿ SEBIಗೆ ಸೇರುವ ಮೊದಲೇ IIFL ಫಂಡ್‌ನಲ್ಲಿ ಖಾಸಗಿ ವ್ಯಕ್ತಿಯಾಗಿ ಹೂಡಿಕೆ ಮಾಡಲಾಗಿತ್ತು: ಬುಚ್ ದಂಪತಿ

ಐಐಎಫ್‌ಎಲ್ ವೆಲ್ತ್ ಮ್ಯಾನೇಜ್‌ಮೆಂಟ್‌ನಿಂದ ಪ್ರಚಾರ ಮಾಡಿದ ಫಂಡ್‌ನಲ್ಲಿ ತಮ್ಮ ಹೂಡಿಕೆಯನ್ನು ಸಿಂಗಾಪುರ ಮೂಲದ ಖಾಸಗಿ ಪ್ರಜೆಗಳಾಗಿದ್ದಾಗ ಮಾಡಲಾಗಿತ್ತು. ಅದು ಮಾಧವಿ ಸೆಬಿಗೆ ಸೇರುವ ಎರಡು ವರ್ಷಗಳ ಮೊದಲು ಎಂದು ಹೇಳಿದ್ದಾರೆ.

ಅದಾನಿ ಷೇರು ಹಗರಣ: ಹಿಂಡೆನ್‌ಬರ್ಗ್ ಆರೋಪ ನಿರಾಕರಿಸಿದ ಮಾಧವಿ ಬುಚ್‌, ಸೆಬಿ X ಖಾತೆ ಲಾಕ್!
ದೇಶ

ಅದಾನಿ ಷೇರು ಹಗರಣ: ಹಿಂಡೆನ್‌ಬರ್ಗ್ ಆರೋಪ ನಿರಾಕರಿಸಿದ ಮಾಧವಿ ಬುಚ್‌, ಸೆಬಿ X ಖಾತೆ ಲಾಕ್!

ಹಿಂಡೆನ್‌ಬರ್ಗ್‌ ಆರೋಪಗಳು ಆಧಾರರಹಿತವಾಗಿವೆ ಎಂದಿರುವ ಮಾಧವಿ ಬುಚ್‌ ಮತ್ತು ಧವಲ್‌ ಬುಚ್‌, ತಮ್ಮ ಹಣಕಾಸು ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ ಎಂದು ಪ್ರತಿಪಾದಿಸಿದ್ದಾರೆ.

ಅದಾನಿ ಗ್ರೂಪ್ ನಲ್ಲಿ ಸೆಬಿ ಮುಖ್ಯಸ್ಥೆ ಮತ್ತು ಆಕೆಯ ಪತಿ ಷೇರು ಹೊಂದಿದ್ದರು: ಹಿಂಡೆನ್‌ಬರ್ಗ್‌ ವರದಿ
ದೇಶ

ಅದಾನಿ ಗ್ರೂಪ್ ನಲ್ಲಿ ಸೆಬಿ ಮುಖ್ಯಸ್ಥೆ ಮತ್ತು ಆಕೆಯ ಪತಿ ಷೇರು ಹೊಂದಿದ್ದರು: ಹಿಂಡೆನ್‌ಬರ್ಗ್‌ ವರದಿ

ಹಿಂಡೆನ್‌ಬರ್ಗ್ ರಿಸರ್ಚ್ ಮತ್ತೊಂದು ತನಿಖಾ ವರದಿಯನ್ನು ಬಿಡುಗಡೆ ಮಾಡಿದ್ದು ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಆಫ್‌ಶೋರ್ ಫಂಡ್‌ನಲ್ಲಿ ಪಾಲನ್ನು ಹೊಂದಿದ್ದರು ಎಂದು ಆರೋಪಿಸಿದೆ.