ವಾಣಿಜ್ಯSEBI ಮುಖ್ಯಸ್ಥೆ ಮಾಧಬಿ ಬುಚ್ ಗೆ ನಿವೃತ್ತಿ ವೇತನ; ಸ್ಪಷ್ಟನೆ ಕೊಟ್ಟ ICICI ಬ್ಯಾಂಕ್ ಹೇಳಿದ್ದೇನು?
ಐಸಿಐಸಿಐ ಬ್ಯಾಂಕ್ ತನ್ನ ಮಾಜಿ ಉದ್ಯೋಗಿ, ಹಾಗೂ ಮಾರುಕಟ್ಟೆ ನಿಯಂತ್ರಕ ಸೆಬಿಯ ಮುಖ್ಯಸ್ಥೆ ಮಾಧಬಿ ಪುರಿ ಬುಚ್ಗೆ ವೇತನ ನೀಡಿರುವ ಕುರಿತು ಕಾಂಗ್ರೆಸ್ ಮಾಡಿದ ಆರೋಪಗಳನ್ನು ಸೋಮವಾರ ಐಸಿಐಸಿಐ ಬ್ಯಾಂಕ್ ನಿರಾಕರಿಸಿದೆ.