ಮಾದಕವಸ್ತುಗಳು

ಯುವಜನತೆ ಹೆಚ್ಚಾಗಿ ವ್ಯಸನಕ್ಕೆ ಬಲಿ: ಕರ್ನಾಟಕದಲ್ಲಿ ಮಾದಕ ದ್ರವ್ಯ ಪ್ರಕರಣಗಳು ಒಂದು ವರ್ಷದಲ್ಲಿ ಶೇ 63 ರಷ್ಟು ಏರಿಕೆ
ಕರ್ನಾಟಕ ರಾಜ್ಯ ಪೊಲೀಸರ ಮಾಹಿತಿಯ ಪ್ರಕಾರ, 2024 ರಲ್ಲಿ ರಾಜ್ಯಾದ್ಯಂತ 4,187 NDPS ಪ್ರಕರಣಗಳು ದಾಖಲಾಗಿದ್ದರೆ, 2025 ರಲ್ಲಿ ಈ ಸಂಖ್ಯೆ 6,825 ಕ್ಕೆ ಏರಿಕೆಯಾಗಿದೆ.

ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್
ಗುರುವಾರ ಬೆಳಗ್ಗೆ ಇಲ್ಲಿನ ಭಾರತ-ಪಾಕಿಸ್ತಾನ ಗಡಿಯಲ್ಲಿ ಹೆರಾಯಿನ್ ಮತ್ತು ಅಫೀಮು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

