ಮಾದಕ ವಸ್ತು ಬಳಕೆ

ನಟ ಶೈನ್ ಟಾಮ್ ಚಾಕೊ ವಿರುದ್ಧ 'ಅಮ್ಮ'ಗೆ ನಟಿ ವಿನ್ಸಿ ಅಲೋಶಿಯಸ್ ದೂರು: ಡ್ರಗ್ಸ್ ಬಳಕೆ, ಅನುಚಿತ ವರ್ತನೆ ಆರೋಪ
ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ, ಸಹ-ನಟನ ವರ್ತನೆಯಿಂದ ತಾನು ಮತ್ತು ಮಹಿಳಾ ಸಹೋದ್ಯೋಗಿ ಇಬ್ಬರೂ ಅಹಿತಕರ ಸಂದರ್ಭಗಳನ್ನು ಎದುರಿಸಿದ್ದೇವೆ ಎಂದು ಹೇಳಿಕೊಂಡಿದ್ದರು.

ಸ್ಯಾಂಡಲ್ ವುಡ್ ನ ಪ್ರಖ್ಯಾತ ನಟರು, ಸಂಗೀತಗಾರರಿಗೆ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ ಮೂವರ ಬಂಧನ
ಇತ್ತೀಚಿಗೆ ರಾಜ್ಯದಲ್ಲಿ ಮಾದಕ ದ್ರವ್ಯ ಜಾಲವೊಂದರ ಮೇಲೆ ದಾಳಿ ಮಾಡಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಅಧಿಕಾರಿಗಳಿಗೆ, ಸ್ಯಾಂಡಲ್ ವುಡ್ ನ ಕೆಲ ಪ್ರಮುಖ ನಟರು ಹಾಗೂ ಸಂಗೀತಗಾರರು ಜಾಲದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದಿದ್ದಾರೆ.

