ಕ್ರಿಕೆಟ್ವಿಚ್ಛೇದನ ವದಂತಿ ಬೆನ್ನಲೇ ಮೊದಲ ಮಗುವಿನ ಸೂಚನೆ ಕೊಟ್ರಾ ಚಹಾಲ್-ಧನಶ್ರೀ ದಂಪತಿ?
ಟೀಂ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೀರಾ? ಭಾರತದ ಸ್ಟಾರ್ ಆಟಗಾರ ಯುಜ್ವೇಂದ್ರ ಚಹಾಲ್ ಟಿ20 ವಿಶ್ವಕಪ್ ಪ್ರವಾಸದಲ್ಲಿದ್ದು ಪತಿ ಜೊತೆ ಪತ್ನಿ ನೃತ್ಯಗಾರ್ತಿ ಧನಶ್ರೀ ವರ್ಮಾ ಕೂಡ ತೆರಳಿದ್ದಾರೆ. ಇಬ್ಬರೂ ಪ್ರವಾಸಕ್ಕೆ ತೆರಳುವ ಮುನ್ನ ಕೆಲವು ಚಿತ್ರಗಳು ಹೊರಬಿದ್ದಿವೆ.