ದೇಶಸರ್ಕಾರದಿಂದಲೇ 7 ವಾರದ ಹೆರಿಗೆ ರಜೆ ಸಂಬಳ; 'ಪ್ರಸೂತಿ ರಜೆ' ಬಗ್ಗೆ ಕೇಂದ್ರದ ಮಹತ್ವದ ಪ್ರಸ್ತಾವನೆ
ಗರ್ಭಿಣಿ ಉದ್ಯೋಗಸ್ಥ ಮಹಿಳೆಯರ ಹೆರಿಗೆ ರಜೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ್ದು, ಇನ್ನು ಮುಂದೆ ಗರ್ಭಿಣಿ ಮಹಿಳಾ ಉದ್ಯೋಗಸ್ಥರ ವಾರಗಳ ಪ್ರಸೂತಿ ರಜೆ ವೇತನವನ್ನು ಕೇಂದ್ರ ಸರ್ಕಾರವೇ ಭರಿಸಲಿದೆಯಂತೆ.