ದೇಶಸರ್ಕಾರ-ರೈತ ಪ್ರತಿನಿಧಿಗಳ ಮಧ್ಯೆ 5ನೇ ಸುತ್ತಿನ ಮಾತುಕತೆ ವಿಫಲ: ಡಿ.9ಕ್ಕೆ ಮುಂದಿನ ಸಭೆ, ಪಟ್ಟು ಬಿಡದ ರೈತರು
ತಮ್ಮ ಬೇಡಿಕೆಗಳನ್ನು ಈಡೇರಿಸಲು ತಳಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲು ಇದು ಸರಿಯಾದ ಸಮಯ, ತಮ್ಮ ಬೇಡಿಕೆಯಾದ ನೂತನ ಕೃಷಿ ಮಸೂದೆಯನ್ನು ಹಿಂಪಡೆಯದಿದ್ದರೆ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾ ನಿರತ ರೈತರು ಹೇಳಿರುವುದರಿಂದ ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಮಣಿದು ಸಂಧಾನಕ್ಕೆ ಮುಂದಾಗಲಿದೆ ಎಂದು ತಿಳಿದುಬಂದಿದೆ.