ವಿದೇಶYou're Crooked: ಪರ್ತಕರ್ತೆ ಕೇಳಿದ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ತಬ್ಬಿಬ್ಬು; TV ಸಂದರ್ಶನ ಮೊಟಕುಗೊಳಿಸಿ, ಮಧ್ಯದಲ್ಲಿಯೇ ಹೊರನಡೆದ ಟ್ರಂಪ್! Video
ವಿಸ್ಕಾನ್ಸಿನ್ನಲ್ಲಿ ನಡೆದ ಚುನಾವಣೆಗಳ ಬಗ್ಗೆ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳನ್ನು ವೆಲ್ಕರ್ ಪ್ರಶ್ನಿಸಿದ ನಂತರ ಕೋಪಗೊಂಡ ಟ್ರಂಪ್, ನಿಮ್ಮ ತಲೆ ಸರಿಯಿಲ್ಲ ಎಂದು ಹೇಳಿ ಸಂದರ್ಶನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹೊರ ನಡೆದಿದ್ದಾರೆ.