ಭಕ್ತಿ-ಜ್ಯೋತಿಷ್ಯರಾಜಸ್ಥಾನದಲ್ಲಿರುವ ತನೋಟ್ ಮಾತಾ ದೇವಾಲಯ: ಇಲ್ಲಿ ಪಾಕಿಸ್ಥಾನ 3 ಸಾವಿರ ಬಾಂಬ್ ಹಾಕಿದ್ದರೂ ಒಂದೂ ಸಿಡಿದಿರಲಿಲ್ಲ!
1965 ರಲ್ಲಿ ಭಾರತದ ಮೇಲೆ ಯುದ್ಧ ನಡೆಸಿದ್ದ ಪಾಕಿಸ್ಥಾನ, ಈ ದೇವಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ 3000 ಬಾಂಬ್ ಗಳನ್ನು ಸಿಡಿಸಿತ್ತು. ಆದರೆ ಒಂದೇ ಒಂದೂ ಸಿಡಿದಿರಲಿಲ್ಲ!