ಮಾಣೆಕ್ಶಾ ಪರೇಡ್ ಮೈದಾನವನ್ನು ಪರಿಶೀಲಿಸಿದ ಆಯುಕ್ತರು, ವಿವಿಧ ಸರ್ಕಾರಿ ಇಲಾಖೆಗಳು ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯನ್ನು ಅವಲೋಕಿಸಿದರು.