ಮಾಡೆಲ್

ಬೆಂಗಳೂರು: ಮಾಡೆಲ್‌ ಮೇಲೆ ಸೀ ಬರ್ಡ್ ಬಸ್ ಸಿಬ್ಬಂದಿ ಹಲ್ಲೆ!
ರಾಜ್ಯ

ಬೆಂಗಳೂರು: ಮಾಡೆಲ್‌ ಮೇಲೆ ಸೀ ಬರ್ಡ್ ಬಸ್ ಸಿಬ್ಬಂದಿ ಹಲ್ಲೆ!

ಹುಬ್ಬಳ್ಳಿಯ ದೇಶಪಾಂಡೆನಗರದ ಧ್ರುವ ನಿತೀಶ್ ನಾಯಕ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಮಾಡೆಲ್ ಆಗಿರುವ ಧ್ರುವ್ ನಾಯಕ್ ಅವರು, ಬ್ಯಾಂಕಾಕ್​ಗೆ ಹೋಗಿ ಜುಲೈ 1 ರಂದು ಬೆಳಗ್ಗೆ ಬೆಂಗಳೂರಿಗೆ ಬಂದಿದ್ದರು.

ನಟಿ ಪೂನಂ ಪಾಂಡೆ ನಿಧನ: 32 ವರ್ಷಕ್ಕೆ ಇಹಲೋಕ ತ್ಯಜಿಸಿದ ಕಾಂಟ್ರವರ್ಸಿ ಕ್ವೀನ್!
ಬಾಲಿವುಡ್

ನಟಿ ಪೂನಂ ಪಾಂಡೆ ನಿಧನ: 32 ವರ್ಷಕ್ಕೆ ಇಹಲೋಕ ತ್ಯಜಿಸಿದ ಕಾಂಟ್ರವರ್ಸಿ ಕ್ವೀನ್!

ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಸಾವನ್ನಪ್ಪಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.

ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್: ಫೇಸ್ ಬುಕ್ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನಲ್ಲಿ ಮಾಡೆಲ್ ಆತ್ಮಹತ್ಯೆ!
ರಾಜ್ಯ

ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್: ಫೇಸ್ ಬುಕ್ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನಲ್ಲಿ ಮಾಡೆಲ್ ಆತ್ಮಹತ್ಯೆ!

ಪ್ರಿಯಕರನ ಹೆಸರು ಬರೆದಿಟ್ಟು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರದಲ್ಲಿ ನಡೆದಿದೆ.

ರ‍್ಯಾಂಪ್ ವಾಕ್ ಮಾಡುವಾಗ ಕಬ್ಬಿಣದ ಪಿಲ್ಲರ್‌ ಬಿದ್ದು ಮಾಡೆಲ್‌ ದುರ್ಮರಣ
ದೇಶ

ರ‍್ಯಾಂಪ್ ವಾಕ್ ಮಾಡುವಾಗ ಕಬ್ಬಿಣದ ಪಿಲ್ಲರ್‌ ಬಿದ್ದು ಮಾಡೆಲ್‌ ದುರ್ಮರಣ

ಫ್ಯಾಷನ್​ ಶೋ ವೇಳೆ ರ್ಯಾಂಪ್ ವಾಕ್ ಮಾಡುತ್ತಿರುವಾಗ ಕಬ್ಬಿಣದ ಪಿಲ್ಲರ್ ಬಿದ್ದು 24 ವರ್ಷದ ಮಾಡೆಲ್ ವೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನೋಯ್ಡಾದಲ್ಲಿ ನಡೆದಿದೆ.

'ರಕ್ತಾಕ್ಷ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಮಾಡೆಲ್ ರೋಹಿತ್!
ಸಿನಿಮಾ ಸುದ್ದಿ

'ರಕ್ತಾಕ್ಷ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಮಾಡೆಲ್ ರೋಹಿತ್!

ರೂಪದರ್ಶಿ ಮತ್ತು ರಂಗಭೂಮಿ ಕಲಾವಿದ ರೋಹಿತ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಹವಣಿಸುತ್ತಿದ್ದಾರೆ. ಬಿಡುಗಡೆಯಾಗದ ಚಿತ್ರ ಎಬಿ ಪಾಸಿಟಿವ್‌ನಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು.

'ಕುರುಡು ಕಾಂಚಾಣ' ಮೂಲಕ ನಾಯಕಿಯಾಗಿ ಅಮೂಲ್ಯ ಗೌಡ ಪಾದಾರ್ಪಣೆ!
ಸಿನಿಮಾ ಸುದ್ದಿ

'ಕುರುಡು ಕಾಂಚಾಣ' ಮೂಲಕ ನಾಯಕಿಯಾಗಿ ಅಮೂಲ್ಯ ಗೌಡ ಪಾದಾರ್ಪಣೆ!

ಅಪರಂಜಿ, ಅಗ್ನಿಸಾಕ್ಷಿ ಮತ್ತು ನನ್ನರಸಿ ರಾಧೆ ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದ ಮಾಡೆಲ್ ಕಮ್ ನಟಿ ಅಮೂಲ್ಯಗೌಡ ಕುರುಡು ಕಾಂಚಾಣ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಜೊತೆ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥ
ಸಿನಿಮಾ ಸುದ್ದಿ

ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಜೊತೆ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥ

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಭಾನುವಾರ ನಗರದ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ನಡೆಯಿತು.

ಗೆಳೆಯನೊಂದಿಗೆ ಲೇಟ್ ನೈಟ್ ಪಾರ್ಟಿಗೆ ಬೈದ ತಾಯಿ, ಲಾಕ್‌ಡೌನ್‌ನಿಂದ ಖಿನ್ನತೆಗೊಳಗಾದ ಮಾಡೆಲ್ ಆತ್ಮಹತ್ಯೆಗೆ ಶರಣು!
ದೇಶ

ಗೆಳೆಯನೊಂದಿಗೆ ಲೇಟ್ ನೈಟ್ ಪಾರ್ಟಿಗೆ ಬೈದ ತಾಯಿ, ಲಾಕ್‌ಡೌನ್‌ನಿಂದ ಖಿನ್ನತೆಗೊಳಗಾದ ಮಾಡೆಲ್ ಆತ್ಮಹತ್ಯೆಗೆ ಶರಣು!

ಬಾಯ್ ಫ್ರೆಂಡ್ ಭೇಟಿ ಮಾಡಿದ್ದಕ್ಕೆ ತಾಯಿ ಬೈದಿದ್ದು ಅಲ್ಲದೆ ಕೊರೋನಾ ಲಾಕ್ ಡೌನ್ ಮನೆಯಲ್ಲೇ ಬಂಧಿಯಾಗಿದ್ದ ಮಾಡೆಲ್ ಒಬ್ಬರು 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಬಳ್ಳಾರಿ ಮಾದರಿ!
ರಾಜ್ಯ

ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಬಳ್ಳಾರಿ ಮಾದರಿ!

ಕಳೆದ ಆರು ತಿಂಗಳಲ್ಲಿ ಬಳ್ಳಾರಿಯಲ್ಲಿ 50 ಸಾವಿರ ಕೆಜಿ ಕೋವಿಡ್ ಸಂಬಂಧಿತ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ.