ರಾಜ್ಯಬೆಂಗಳೂರು-ದೆಹಲಿ ವಿಮಾನ ಪ್ರಯಾಣ ಮಧ್ಯೆ ಮಾಜಿ ಸೈನಿಕ ಅಸ್ವಸ್ಥ; ವಿಮಾನದಲ್ಲೇ ಚಿಕಿತ್ಸೆ ನೀಡಿ ರಕ್ಷಿಸಿದ ಡಾಕ್ಟರ್!
ಚಂಡೀಗಢದ ಪಿಜಿಐಎಂಇಆರ್ನಲ್ಲಿ (ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ)ಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮೊಹಿಂದ್ರಾ ಪ್ರಯಾಣಿಕನಿಗೆ ಏನಾಗಿದೆ ಎಂಬುದನ್ನು ಅರಿತು ಚಿಕಿತ್ಸೆ ನೀಡಿದ್ದಾರೆ.