ದೇಶಕ್ಯಾಂಪಸ್ ನಲ್ಲಿ ಪ್ರತಿಭಟನೆ; ಸಪೂರಾ ಜರ್ಗರ್ ಸೇರಿ ಮೂವರಿಗೆ ಪ್ರವೇಶ ನಿರ್ಬಂಧಿಸಿದ ಜಾಮಿಯಾ
ಅಪ್ರಸ್ತುತ ಹಾಗೂ ಆಕ್ಷೇಪಾರ್ಹ ವಿಷಯಗಳಿಗೆ ವಿವಿಯ ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸಿದ 2020 ರ ಗಲಭೆ ಆರೋಪಿ ಸಪೂರಾ ಜರ್ಗರ್ ಸೇರಿ ತನ್ನ ಮೂವರು ಮಾಜಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ರವೇಶಿಸದಂತೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ನಿರ್ಬಂಧ ವಿಧಿಸಿದೆ.