ಮಾಜಿ ರಾಯಭಾರಿ

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!
ಮೂರು ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರೂ ಪೌರತ್ವವನ್ನು ಸಾಬೀತುಪಡಿಸಲು "ಅನಿರ್ದಿಷ್ಟ ದಾಖಲೆಗಳ" ಬಗ್ಗೆಯೂ ಅವರು ವಿಷಯವನ್ನು ಪ್ರಸ್ತಾಪಿಸಿದ್ದಾರೆ

ಇಂಡೋನೇಷ್ಯಾದಲ್ಲಿ ಪಾಕ್ ದೂತಾವಾಸ ಕಚೇರಿಯನ್ನೇ ಮಾರಾಟ ಮಾಡಿದ ಪಾಕ್ ಮಾಜಿ ಅಧಿಕಾರಿ!
ಇಂಡೋನೇಷ್ಯಾದಲ್ಲಿದ್ದ ಪಾಕ್ ದೂತವಾಸ ಕಚೇರಿಯನ್ನು ಪಾಕಿಸ್ತಾನದ ಮಾಜಿ ರಾಯಭಾರಿಯೊಬ್ಬರು ಅತ್ಯಂತ ಅಗ್ಗದ ದರಕ್ಕೆ ಮಾರಾಟ ಮಾಡಿದ್ದ 10 ವರ್ಷಗಳ ಹಿಂದಿನ ಘಟನೆ ಈಗ ಬಯಲಾಗಿದೆ.

ಅಮೆರಿಕ ಪಾಕ್ ಗೆ ನೀಡುವ ಫೈಟರ್ ಜೆಟ್ ಗಳು ಬಳಕೆಯಾಗುವುದು ಭಾರತದ ವಿರುದ್ಧ: ಪಾಕ್ ಮಾಜಿ ರಾಯಭಾರಿ
ಅಮೆರಿಕ ಪಾಕಿಸ್ತಾನಕ್ಕೆ ಮಾರಾಟ ಮಾಡುವ ಎಫ್-16 ಫೈಟರ್ ಜೆಟ್ ಭಾರತದ ವಿರುದ್ಧ ಬಳಕೆಯಾಗಲಿವೆ ಎಂದು ಅಮೆರಿಕ ಸರ್ಕಾರಕ್ಕೆ ಮಾಜಿ ರಾಯಭಾರಿ ಎಚ್ಚರಿಕೆ ನೀಡಿದ್ದಾರೆ.

