ಬಾಲಿವುಡ್ನಾನು ಸಾಯುವವರೆಗೂ ಮುಂದೆ ಬರಲು ಸಲ್ಮಾನ್ ಖಾನ್ ನನ್ನನ್ನು ಬಿಡಲ್ಲ: Ex-Girlfriend ಸೋಮಿ ಅಲಿ ಶಾಕಿಂಗ್ ಹೇಳಿಕೆ!
ಬಿಷ್ಣೋಯ್ ಸಮುದಾಯದ ದೇವಾಲಯಕ್ಕೆ ಭೇಟಿ ನೀಡಿ, ನಡೆದ ಘಟನೆಗಾಗಿ ಕ್ಷಮೆ ಕೇಳುವಂತೆ ಸೂಚಿಸಿದ್ದೆ. ಅವರು ಕ್ಷಮೆ ಕೋರಿದರೆ ಎಲ್ಲವೂ ಬಗೆಹರಿಯುತ್ತದೆ ಅಂದುಕೊಂಡಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ ಎಂದು ಅವರು ಹೇಳಿದರು.