ಹನಿ ಟ್ರ್ಯಾಪ್ ಮಾಡಿ ಉದ್ಯಮಿ ಜತೆಗಿನ ಖಾಸಗಿ ದೃಶ್ಯ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮಾಜಿ ಗಗನ ಸಖಿ ಹಾಗೂ ಆಕೆಯ ಪತಿಯನ್ನು ಹೈದರಾಬಾದ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.