ದೇಶಥಾಣೆ: ಏಕನಾಥ್ ಶಿಂಧೆ ಬಣಕ್ಕೆ 66 ಶಿವಸೇನಾ ಮಾಜಿ ಕಾರ್ಪೊರೇಟರ್ ಗಳ ಬೆಂಬಲ
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಥಾಣೆ ಮುನ್ಸಿಪಲ್ ಕಾರ್ಪೊರೇಷನ್(ಟಿಎಂಸಿ)ನ 66 ಮಾಜಿ ಕಾರ್ಪೊರೇಟರ್ ಗಳು ಮುಖ್ಯಮಂತ್ರಿ ಏಕನಾಥ್ ಶಿಂಧೆ...