ಮಾಜಿ ಅಧ್ಯಕ್ಷ

ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್
ವಿದೇಶ

ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್

ಜನನೇಂದ್ರಿಯ ಗ್ರಂಥಿಯಲ್ಲಿ ಸಣ್ಣ ಗಂಟು ದೈಹಿಕ ತಪಾಸಣೆ ವೇಳೆ ಕಂಡುಬಂದಿತ್ತು. ಇದರಿಂದಾಗಿ ಹೆಚ್ಚಿನ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು.

Muda ಮತ್ತೊಂದು ಹಗರಣ ಬಯಲಿಗೆ: ಒಂದೇ ದಿನ ನೂರಾರು ನಿವೇಶನ ಖಾತೆ; ಮಾಜಿ ಅಧ್ಯಕ್ಷ ವಿರುದ್ಧ ಗಂಭೀರ ಆರೋಪ
ರಾಜ್ಯ

Muda ಮತ್ತೊಂದು ಹಗರಣ ಬಯಲಿಗೆ: ಒಂದೇ ದಿನ ನೂರಾರು ನಿವೇಶನ ಖಾತೆ; ಮಾಜಿ ಅಧ್ಯಕ್ಷ ವಿರುದ್ಧ ಗಂಭೀರ ಆರೋಪ

ಮೈಸೂರು ಜ್ಞಾನ ಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕೇರ್ಗಳ್ಳಿ, ನಗರ್ತಳ್ಳಿ ಮತ್ತು ಬಲ್ಲಹಳ್ಳಿ ಗ್ರಾಮದ ಒಟ್ಟು 252 ಎಕರೆ 10 ಗುಂಟೆ ಪ್ರದೇಶದಲ್ಲಿ ಬಡವಾಣೆ ನಿರ್ಮಾಣ ಮಾಡಲಾಗಿದೆ.

ಬ್ರೆಜಿಲ್ ಗಲಭೆ: ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಬಂಧನ
ವಿದೇಶ

ಬ್ರೆಜಿಲ್ ಗಲಭೆ: ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಬಂಧನ

ಸರ್ಕಾರಿ ಕಟ್ಟಡಗಳ ಮೇಲಿನ ದಾಳಿ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬ್ರೆಜಿಲ್ ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರನ್ನು ಬಂಧಿಸಲಾಗಿದೆ. ಬೋಲ್ಸನಾರೊ ಅಮೆರಿಕಾದಿಂದ ಭ್ರಸಿಲಿಯಾಕ್ಕೆ ಬರುತ್ತಿದ್ದಂತೆಯೇ ಅವರನ್ನು ಬಂಧಿಸಲಾಗಿದೆ.

ಅಮೇರಿಕಾ ಮಾಜಿ ಅಧ್ಯಕ್ಷ ಬಿಲ್​ ಕ್ಲಿಂಟನ್​ ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು
ವಿದೇಶ

ಅಮೇರಿಕಾ ಮಾಜಿ ಅಧ್ಯಕ್ಷ ಬಿಲ್​ ಕ್ಲಿಂಟನ್​ ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್​ ಕ್ಲಿಂಟನ್​ ಅವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. 75 ವರ್ಷ ಕ್ಲಿಂಟನ್ ಅವರನ್ನು ದಕ್ಷಿಣ ಕ್ಯಾಲಿಫೋರ್ನಿಯಾದ ಇರ್ವಿನ್​ನಲ್ಲಿರುವ ಆಸ್ಪತ್ರೆಯೊಂದಕ್ಕೆ ಮಂಗಳವಾರ ಸಂಜೆ ದಾಖಲಿಸಲಾಗಿದೆ.

ಅಮೆರಿಕಾ ಮಾಜಿ ಅಧ್ಯಕ್ಷ ಪಡೆಯುವ ಪಿಂಚಣಿ ಎಷ್ಟು ಗೊತ್ತೆ?
ವಿದೇಶ

ಅಮೆರಿಕಾ ಮಾಜಿ ಅಧ್ಯಕ್ಷ ಪಡೆಯುವ ಪಿಂಚಣಿ ಎಷ್ಟು ಗೊತ್ತೆ?

ಅಮೆರಿಕದ ಮಾಜಿ ಅಧ್ಯಕ್ಷರುಗಳು ದೇಶಕ್ಕೆ  ಸೇವೆ ಸಲ್ಲಿಸಲು  ಸರ್ಕಾರ ಅವರಿಗೆ ಕೆಲವೊಂದು    ಸೌಲಭ್ಯಗಳನ್ನು  ಒದಗಿಸುತ್ತಿದೆ.

ಮೊಹಮ್ಮದ್ ಮರ್ಸಿಗೆ ಮರಣದಂಡನೆ: ಆದೇಶ ದೃಢಪಡಿಸಿದ ನ್ಯಾಯಾಲಯ
ದೇಶ

ಮೊಹಮ್ಮದ್ ಮರ್ಸಿಗೆ ಮರಣದಂಡನೆ: ಆದೇಶ ದೃಢಪಡಿಸಿದ ನ್ಯಾಯಾಲಯ

ಈಜಿಪ್ಟ್ ಮಾಜಿ ಅಧ್ಯಕ್ಷ ಹಾಗೂ ಮುಸ್ಲಿಂ ಬ್ರಹರ್ ಹುಡ್ ನ ಮುಖ್ಯ ಸಲಹೆಗಾರರಾಗಿದ್ದ ಮೊಹಮ್ಮದ್ ಮೊರ್ಸಿಗೆ ನ್ಯಾಯಾಲಯವು ಮರಣದಂಡನೆ ಮಂಗಳವಾರ ಮರಣದಂಡನೆ ವಿಧಿಸಿದೆ...

ಸದ್ದಾಂಗೆ ನೇಣು ಹಾಕಿದ್ದ ಹಗ್ಗ ಹರಾಜಿಗೆ: ರು.42 ಕೋಟಿ ನಿರೀಕ್ಷೆ
ದೇಶ

ಸದ್ದಾಂಗೆ ನೇಣು ಹಾಕಿದ್ದ ಹಗ್ಗ ಹರಾಜಿಗೆ: ರು.42 ಕೋಟಿ ನಿರೀಕ್ಷೆ

ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್‌ ಅವರನ್ನು ನೇಣುಹಾಕಿದ್ದ ಹಗ್ಗ ಮಾರಾಟಕ್ಕಿದೆ...