ರಾಜ್ಯಮಾರ್ಚ್ ಅಂತ್ಯಕ್ಕೆ ಮಾಗಡಿ-ಮೈಸೂರು ಮೇಜರ್ ಆರ್ಟೀರಿಯಲ್ ರಸ್ತೆ ಉದ್ಘಾಟನೆ
ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಮಾಗಡಿ ರಸ್ತೆಗೆ ಸಂಪರ್ಕಿಸುವ ಮೇಜರ್ ಆರ್ಟೀರಿಯಲ್ ರಸ್ತೆಯನ್ನು ಮಾರ್ಚ್ ತಿಂಗಳ ಅಂತ್ಯಕ್ಕೆ ಉದ್ಘಾಟಿಸಲಾಗುತ್ತದೆ. ಜನವರಿ ಆರಂಭದಲ್ಲಿ ಮೂರು ಪಥಗಳೊಂದಿಗೆ ಭಾಗಶಃ ತೆರೆಯುವ ನಿರೀಕ್ಷೆಯಿತ್ತು.