ರಾಜ್ಯಏರೋ ಇಂಡಿಯಾ 2023: ಮಾಂಸ ಮಾರಾಟ ನಿಷೇಧ ಸಂಬಂಧ ಬಿಬಿಎಂಪಿ ಸ್ಪಷ್ಟನೆ, ಹೋಟೆಲ್ಗಳಲ್ಲಿ ಮಾಂಸಹಾರ ಮಾರಾಟಕ್ಕೆ ಷರತ್ತು ಬದ್ಧ ಅನುಮತಿ
ಯಲಹಂಕ ವಾಯು ನೆಲೆಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ‘ಏರೋ ಇಂಡಿಯಾ–2023’ ಪ್ರದರ್ಶನದ ಅಂಗವಾಗಿ ಮಾಂಸ ಮಾರಾಟ, ಹೋಟೆಲ್ಗಳಲ್ಲಿ ಮಾಂಸದೂಟಕ್ಕೆ ನಿಷೇಧ ಸಂಬಂಧ ಬಿಬಿಎಂಪಿ ಸ್ಪಷ್ಟನೆ ನೀಡಿದೆ.