ದೇಶVaranasi: ನಗರದ ಹೊರವಲಯಕ್ಕೆ ಮಾಂಸ, ಮೀನು ಅಂಗಡಿಗಳ ಸ್ಥಳಾಂತರ; ಕಾರಣ ಏನು?
ನಗರದ ಸ್ವಚ್ಛತೆ ಮತ್ತು ಸುಸಂಘಟಿತ ನಗರ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ, ವಾರಾಣಸಿ ಮಹಾನಗರ ಪಾಲಿಕೆ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಮಾಂಸ ಮತ್ತು ಮೀನು ಮಾರಾಟ ಮಳಿಗೆಗಳನ್ನು ನಗರದ ಹೊರವಲಯದಲ್ಲಿರುವ ನಿಗಧಿತ ಪ್ರದೇಶಗಳಿಗೆ ಸ್ಥಳಾಂತರಿಸಲು ನಿರ್ಧರಿಸಿದೆ.