ಮಾಂಜಾ ದುರಂತ

ಮತ್ತೊಂದು ಮಾಂಜಾ ದುರಂತ: ಗಾಳಿಪಟ ದಾರ ಸಿಲುಕಿ ಕೆಳಗೆ ಬಿದ್ದ ದಂಪತಿ-ಮಗು; ಒಂದಿಡೀ ಕುಟುಂಬ ಅಂತ್ಯ!
ಗುಜರಾತ್ನ ಸೂರತ್ ಜಿಲ್ಲೆಯಲ್ಲಿ ಬುಧವಾರ ಗಾಳಿಪಟದ ದಾರವೊಂದು ದ್ವಿಚಕ್ರ ವಾಹನ ಸವಾರರ ಕುತ್ತಿಗೆಗೆ ಸಿಲುಕಿದ್ದು, ಪರಿಣಾಮ ಬೈಕ್ ಸಮತೋಲನ ತಪ್ಪಿ 70 ಅಡಿ ಎತ್ತರದ ಫ್ಲೈಓವರ್ನಿಂದ ಕೆಳಕ್ಕೆ ಬಿದ್ದಿದೆ.

ಮಾಂಜಾ ದುರಂತ: ಬೈಕ್ ನಲ್ಲಿ ತೆರಳುವಾಗ ಕತ್ತು ಸೀಳಿದ ಗಾಳಿಪಟ ದಾರ; ಮಗಳಿಗೆ ಕರೆ ಮಾಡಿ ಪ್ರಾಣ ಬಿಟ್ಟ ತಂದೆ!
ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆಯಲು ಸಜೀವ್ ಕುಮಾರ್ ಹೊಸಮನಿ ಬೈಕ್ ಮೇಲೆ ತೆರಳುತ್ತಿದ್ದರು.

