ದೇಶಆಸ್ಟ್ರೇಲಿಯಾದಲ್ಲಿ ಮೊಳಗಿದ 'ಮಾ ತುಝೇ ಸಲಾಂ': ಮೋದಿಗೆ ಅದ್ಧೂರಿ ಸ್ವಾಗತ, ತಬಲಾ-ಡಿಡ್ಜೆರಿಡೂ ಜುಗಲ್ಬಂದಿಗೆ ಮನಸೋತ ಪ್ರಧಾನಿ..!
ಮೆಲ್ಬೋರ್ನ್ನಲ್ಲಿ 'ಆಸ್ಟ್ರೇಲಿಯಾ–ಇಂಡಿಯಾ ಆರ್ಕೆಸ್ಟ್ರಾ' ತಂಡದ 10 ಕಲಾವಿದರು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಪ್ರಸಿದ್ಧ ದೇಶಭಕ್ತಿ ಗೀತೆ "ಮಾ ತುಝೆ ಸಲಾಮ್" ಅನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು.