ಮಾ ಚುನಾವಣೆ

ಹೈದರಾಬಾದ್: 'ಮಾ' ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್ ಗೆ ಸೋಲು
ಭಾನುವಾರ ನಡೆದ ‘ತೆಲುಗು ಮೂವೀಸ್ ಆರ್ಟಿಸ್ಟ್ಸ್ ಅಸೋಶಿಯೇಷನ್’ ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್ ಅವರು ಸೋಲನುಭವಿಸಿದ್ದಾರೆ.

'ಪವರ್ ಸ್ಟಾರ್' ಸಿನಿಮಾದ ಓಪನಿಂಗ್ ಕಲೆಕ್ಷನ್ ನಷ್ಟಿರುವುದಿಲ್ಲ ನಿಮ್ಮ ಚಿತ್ರಗಳ ಬಜೆಟ್: ನಟ ಪ್ರಕಾಶ್ ರೈ ತೀವ್ರ ಕಿಡಿ
ತೆಲುಗು ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ-MAA) ನ ಚುನಾವಣೆ ರಣರಂಗ ತಾರಕಕ್ಕೇರಿ ಪರಸ್ಪರ ವಾಗ್ದಾಳಿ ಮುಂದುವರೆದಿದ್ದು, ನಟ ಪ್ರಕಾಶ್ ರೈ ನಟ ಮಂಚು ವಿಷ್ಣು ಅವರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

