ವಿಶೇಷತಂದೆ ಇಲ್ಲದ 472 ಹೆಣ್ಣುಮಕ್ಕಳಿಗೆ ತ೦ದೆಯಾಗಿ ಕನ್ಯಾದಾನ ಮಾಡಿದ ಉದ್ಯಮಿ!
ಸಾಮೂಹಿಕ ವಿವಾಹದ ಮೂಲಕ ಬಡ ಹೆಣ್ಣುಮಕ್ಕಳ ಮದುವೆ ಮಾಡಿಸಿ ಔದಾರ್ಯ ಮೆರೆದ ಸಮಾಜ ಸೇವಕರ ಬಗ್ಗೆ ನೀವು ಕೇಳಿರಬಹುದು..ಆದರೆ ಇಲ್ಲೊಬ್ಬ ಉದ್ಯಮಿ ತಂದೆ ಇಲ್ಲದ ಹೆಣ್ಣು ಮಕ್ಕಳಿಗೆ ತಾವೇ ತಂದೆಯಾಗಿ ಮುಂದೆ ನಿಂತು ಮದುವೆ ಮಾಡಿಸುತ್ತಿದ್ದಾರೆ...