ಮಹೇಶ್ ಗೌಡ

ತೆರೆಗೆ ಬರಲು 'ಬಿಳಿಚುಕ್ಕಿ ಹಳ್ಳಿಹಕ್ಕಿ' ಸಿದ್ಧ; ಅಕ್ಟೋಬರ್ 24ಕ್ಕೆ ಬಿಡುಗಡೆ
'ಮಹಿರ' ಚಿತ್ರವನ್ನು ನಿರ್ದೇಶಿಸಿದ್ದ ಮಹೇಶ್, ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ತಯಾರಿಗಾಗಿಯೇ ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ.

ಬಿಳಿಚುಕ್ಕಿ ಹಳ್ಳಿಹಕ್ಕಿ ಪೋಸ್ಟರ್ ಅನಾವರಣಗೊಳಿಸಿದ ಮಹೇಶ್ ಗೌಡ
ಚರ್ಮದ ಕಾಯಿಲೆ ತೊನ್ನು(vitiligo)ಸುತ್ತ ಸುತ್ತುವರೆಯುವ ಈ ವಿಶಿಷ್ಟ ಸಿನಿಮಾದ ಮೂಲಕ ಗಮನ ಸೆಳೆದಿರುವ ಮಹೇಶ್ ಗೌಡ ಅವರು ದಸರಾ ಹಬ್ಬದ ಸಂಭ್ರಮದಲ್ಲಿ ವಿಶೇಷ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದೆ.

ತ್ರಿಬಲ್ ರೈಡಿಂಗ್ ಮಾಡಲಿದ್ದಾರೆ ಗಣೇಶ್; 'ಕಾಂತಾರ' ಸಿನಿಮಾ ಬಗ್ಗೆ ಮಾತನಾಡಿದ ಗೋಲ್ಡನ್ ಸ್ಟಾರ್
ತ್ರಿಬಲ್ ರೈಡಿಂಗ್ ಕಾನೂನುಬಾಹಿರ. ಚಿತ್ರದಲ್ಲೂ ಕೂಡ ತ್ರಿಬಲ್ ರೈಡಿಂಗ್ ಅಡಚಣೆಯಾಗಿದೆ. ಆದರೆ, ಆ ರೈಡಿಂಗ್‌ನಲ್ಲಿ ಸಂತೋಷವಿದೆ. ಸಿಕ್ಕಿಬೀಳದೆ ತಪ್ಪಿಸಿಕೊಳ್ಳುವುದು ಹೇಗೆ? ನಿಮ್ಮ ಜೀವನದಲ್ಲಿ ಮೂವರು ಇದ್ದಾಗ ಹೇಗೆ ನಿಭಾಯಿಸುವಿರಿ? ಇದುವೇ ಮಹೇಶ್ ಗೌಡ ನಿರ್ದೇಶನದ ಸಿನಿಮಾದ ತಿರುಳು’ ಎಂದು ವಿವರಿಸುತ್ತಾರೆ ಗೋಲ್ಡನ್ ಸ್ಟಾರ್ ಗಣೇಶ್.

ಪ್ರೀತಿ ಮತ್ತು ಬ್ರೇಕ್‌ಅಪ್‌ಗಳ ವಿಡಂಬನೆ 'ಟ್ರಿಬಲ್ ರೈಡಿಂಗ್': ನಿರ್ದೇಶಕ ಮಹೇಶ್ ಗೌಡ
ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ ಟ್ರಿಬಲ್ ರೈಡಿಂಗ್ ನಿರ್ದೇಶಕ ಮಹೇಶ್ ಗೌಡ ಅವರ ಮೊದಲ ಚಿತ್ರವಾಗಿರಬಹುದು ಆದರೆ ನಿರ್ದೇಶಕರು ಮುಂಗಾರು ಮಳೆಯ ದಿನದಿಂದಲೂ ನಟನನ್ನು ತಿಳಿದಿದ್ದಾರೆ.

'ಮಹಿರಾ’ಗಾಗಿ ಪೋಲೀಸ್ ತನಿಖಾಧಿಕಾರಿಯಾದ ರಾಜ್ ಬಿ.ಶೆಟ್ಟಿ!
"ಒಂದು ಮೊತ್ಟೆಯ ಕಥೆ" ಖ್ಯಾತಿಯ ರಾಜ್ ಬಿ. ಶೆಟ್ಟಿ ತಮ್ಮ ಮುಂದಿನ ಚಿತ್ರ "ಮಹಿರಾ" ದಲ್ಲಿ ಪೋಲೀಸ್ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

