ರಾಜ್ಯಮೈಸೂರು: ಮಹಿಷ ದಸರಾ ಆಚರಣೆ ವಿಚಾರವಾಗಿ ಬಿಜೆಪಿ- ಪ್ರಗತಿಪರ ಚಿಂತಕರ ನಡುವೆ ಜಟಾಪಟಿ
ಮಹಿಷ ದಸರಾ ಆಚರಣೆ ವಿಚಾರದಲ್ಲಿ ಬಿಜೆಪಿ ಮತ್ತು ಕರ್ನಾಟಕದ ಪ್ರಗತಿಪರ ಚಿಂತಕರ ನಡುವೆ ಇದೀಗ ಜಟಾಪಟಿ ಶುರುವಾಗಿದೆ. ಮಹಿಷ ದಸರಾ ಆಚರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಪ್ರಗತಿಪರರು ಆಚರಣೆಯ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.