ದೇಶಗುಜರಾತ್ನಲ್ಲಿ ಮಹಿಳೆಯರು ನಾಪತ್ತೆ: 39 ಸಾವಿರ ಮಂದಿ ಹಿಂತಿರುಗಿದ್ದಾರೆ, 2,124 ಮಂದಿ ಪತ್ತೆ ಸಾಧ್ಯವಾಗಿಲ್ಲ; ಪೊಲೀಸರು
ಗುಜರಾತ್ನಲ್ಲಿ ಕಾಣೆಯಾದ 41,621 ಮಹಿಳೆಯರ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ವೈರಲ್ ಆದ ನಂತರ, ರಾಜ್ಯ ಸರ್ಕಾರದ ರಕ್ಷಣೆಗೆ ನಿಂತಿರುವ ಗುಜರಾತ್ ಪೊಲೀಸರು, ಈ ಪೈಕಿ 39,497 ಮಂದಿ ಹಿಂತಿರುಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಸ್ಪಷ್ಟಪಡಿಸಿದ್ದಾರೆ.