ದೇಶ'ಡಿಎಂಕೆ, ಎಡಿಎಂಕೆಯಂತೆ ಅಲ್ಲ, ವಿಜಯ್ ತಮ್ಮ ಸ್ವಂತ ಹಣದಿಂದ ಮಹಿಳೆಯರಿಗೆ ತಿಂಗಳಿಗೆ 2,500 ರೂ ನೀಡುತ್ತಾರೆ': ಯುವತಿಯ ಅಭಿಮಾನ ಕೇಳಿ; Video
‘ಮಧಿಪ್ಪುಮಿಗು ಮಗಳಿರ್ ತಿಟ್ಟಂ’ (ಗೌರವಾನ್ವಿತ ಮಹಿಳಾ ಯೋಜನೆ) ಎಂದು ಕರೆಯಲ್ಪಡುವ ಈ ಯೋಜನೆಯನ್ನು ವಿಜಯ್ ತಮ್ಮ ಪಕ್ಷದ ಸಾಮಾಜಿಕ ಕಲ್ಯಾಣ ನೀತಿಯ ಪ್ರಮುಖ ಭಾಗವಾಗಿ ಪರಿಚಯಿಸಿದ್ದಾರೆ.