ದೇಶ2023ರಲ್ಲಿ ಮಹಿಳೆಯರ ವಿರುದ್ಧ 28,811 ಅಪರಾಧ, ಉತ್ತರ ಪ್ರದೇಶದಲ್ಲೇ ಶೇ. 55 ರಷ್ಟು ಪ್ರಕರಣ: NCW
ರಾಷ್ಟ್ರೀಯ ಮಹಿಳಾ ಆಯೋಗ(ಎನ್ಸಿಡಬ್ಲ್ಯು) ಕಳೆದ ವರ್ಷ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದಂತೆ 28,811 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ಪೈಕಿ ಶೇಕಡಾ 55 ರಷ್ಟು ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗಿವೆ.