ಕೇರಳದ ತಿರುವನಂತಪುರಂನಲ್ಲಿರುವ ದೂರದರ್ಶನ ಕೇಂದ್ರದ ಮಹಿಳೆಯರ ವಾಶ್ರೂಮ್ ಒಂದರಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದೆ. ಭಾನುವಾರ ಮಹಿಳೆಯೊಬ್ಬರ ಕಣ್ಣಿಗೆ ಈ ಕ್ಯಾಮೆರಾ ಕಂಡಿದೆ.