ದೇಶಮದುವೆ ಆಮಿಷವೊಡ್ಡಿ 2 ತಿಂಗಳು ಲೈಂಗಿಕ ಗುಲಾಮಗಿರಿಯಲ್ಲಿರಿಸಿದ! ಉನ್ನಾವೋ ಸಂತ್ರಸ್ಥೆಯಿಂದ ಆಘಾತಕಾರಿ ಮಾಹಿತಿ
ಆಕೆಗೆ ಪ್ರೀತಿಸುವುದಾಗಿ ಹೇಳಿ ವಂಚಿಸಲಾಗಿತ್ತು. ಅವಳನ್ನು ಲೈಂಗಿಕ ಗುಲಾಮಳನ್ನಾಗಿ ಮಾಡಿ ಸೆರೆಯಲ್ಲಿಟ್ಟಿದ್ದಲ್ಲದೆ ಪದೇ ಪದೇ ಅತ್ಯಾಚಾರಕ್ಕೊಳಗಾದ ನಂತರ, ಆಕೆಯ ವೀಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗುವುದು ಎಂಬ ಬೆದರಿಕೆಯೊಂದಿಗೆ ಆಕೆಯನ್ನು ಹೊರಗಟ್ಟಲಾಗಿದೆ- ಇದು ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಹೇಳಿಕೆಯಲ್ಲಿ ವಿವರಿಸಿದ ಸತ್ಯ!.