ವಾಣಿಜ್ಯಜನಧನ್ ಯೋಜನೆ ಖಾತೆ ಇರುವ ಮಹಿಳೆಯರಿಗೆ ಇಂದಿನಿಂದ ನೇರ ಹಣ ವರ್ಗಾವಣೆ
ಕೋವಿಡ್19 ಸಾಂಕ್ರಾಮಿಕ ರೋಗ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಬಡವರ ಕಲ್ಯಾಣ ಯೋಜನೆಯಡಿ ಮಹಿಳೆಯರಿಗೆ 500 ರೂಪಾಯಿಗಳನ್ನು ಶುಕ್ರವಾರದಿಂದ ಜನಧನ್ ಖಾತೆಗಳಿಗೆ ನೇರ ವರ್ಗಾಯಿಸುವುದಾಗಿ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.