ದೇಶUP: ಹಿಂದೂ ಯುವಕನ ಜೊತೆ ಹೋಗುತ್ತಿದ್ದ ಮುಸ್ಲಿಂ ಯುವತಿಯ Hijab ಕಿತ್ತು, ಜಡೆ ಎಳೆದು ವಿಕೃತಿ; ಆರೋಪಿಗಳ ಪರಿಸ್ಥಿತಿ ನೋಡಿ, Video!
ಮುಜಫರ್ನಗರದಲ್ಲಿ ಕೆಲವು ಯುವಕರು ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿ ಹೋಗುತ್ತಿರುವುದನ್ನು ನೋಡಿದ್ದಾರೆ. ಬುರ್ಖಾ ಧರಿಸಿದ ಯುವತಿ ಯುವಕನೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದಳು. ಆಗ ಮುಸ್ಲಿಂ ಯುವಕರು ಅಡ್ಡಗಟ್ಟಿದ್ದಾರೆ.