ಮಹಿಳೆಗೆ ವಂಚನೆ

ಡೇಟಿಂಗ್ ಆ್ಯಪ್‌ ಮೂಲಕ 500ಕ್ಕೂ ಹೆಚ್ಚು ಯುವತಿಯರಿಗೆ 2 ಕೋಟಿ ರೂ ವಂಚನೆ! ವ್ಯಕ್ತಿಯ ಬಂಧನ!
ದೇಶ

ಡೇಟಿಂಗ್ ಆ್ಯಪ್‌ ಮೂಲಕ 500ಕ್ಕೂ ಹೆಚ್ಚು ಯುವತಿಯರಿಗೆ 2 ಕೋಟಿ ರೂ ವಂಚನೆ! ವ್ಯಕ್ತಿಯ ಬಂಧನ!

ಮಹಿಳೆಯರ ವಿಶ್ವಾಸ ಗಳಿಸಲು ವೈದ್ಯ, ಉದ್ಯಮಿ ಅಥವಾ ಚಲನಚಿತ್ರ ನಿರ್ಮಾಪಕ ಎಂದು ನಂಬಿಸಿ ಅನೇಕ ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ರಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಮಹಿಳೆಯ ಮನೆ ಮೇಲೆ 3.85 ಕೋಟಿ ರೂ. ಸಾಲ ಪಡೆದ ವಂಚಕರು!
ರಾಜ್ಯ

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಮಹಿಳೆಯ ಮನೆ ಮೇಲೆ 3.85 ಕೋಟಿ ರೂ. ಸಾಲ ಪಡೆದ ವಂಚಕರು!

75 ವರ್ಷದ ಮಹಿಳೆಯೊಬ್ಬರ ಮನೆಯ ದಾಖಲೆಗಳನ್ನು ನಕಲು ಮಾಡಿ, ಮೂರು ಬ್ಯಾಂಕ್‌ಗಳಲ್ಲಿ ಬರೋಬ್ಬರಿ 3.85 ಕೋಟಿ ರೂ ಸಾಲ ಪಡೆದಿದ್ದ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ ಪೊಲೀಸರು) ಬಂಧಿಸಿದ್ದಾರೆ.

ಉತ್ತರ ಪ್ರದೇಶ: ಮಹಿಳೆಗೆ 3.5 ಕೋಟಿ ರೂ. ವಂಚನೆ, ಖಾಸಗಿ ಬ್ಯಾಂಕ್ ಮ್ಯಾನೇಜರ್, ಮತ್ತಿತರ ಐವರ ಬಂಧನ
ದೇಶ

ಉತ್ತರ ಪ್ರದೇಶ: ಮಹಿಳೆಗೆ 3.5 ಕೋಟಿ ರೂ. ವಂಚನೆ, ಖಾಸಗಿ ಬ್ಯಾಂಕ್ ಮ್ಯಾನೇಜರ್, ಮತ್ತಿತರ ಐವರ ಬಂಧನ

ಮಹಿಳೆಯೊಬ್ಬರಿಗೆ 3.5 ಕೋಟಿ ರೂಪಾಯಿ ವಂಚಿಸಿದ ಖಾಸಗಿ ಬ್ಯಾಂಕ್ ನ ಮ್ಯಾನೇಜರ್, ಕ್ಯಾಷಿಯರ್ ಮತ್ತು ಇತರ ನಾಲ್ವರನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಶಿಕ್ಷಕಿ ಶಂಪಾ ರಕ್ಷಿತ್ ವಂಚನೆಗೊಳಗಾದವರು.

ಥಾಣೆ: ಮಹಿಳೆಗೆ 22 ಲಕ್ಷ ರೂ. ವಂಚಿಸಿದ ಫೇಸ್ ಬುಕ್ ಫ್ರೆಂಡ್!
ದೇಶ

ಥಾಣೆ: ಮಹಿಳೆಗೆ 22 ಲಕ್ಷ ರೂ. ವಂಚಿಸಿದ ಫೇಸ್ ಬುಕ್ ಫ್ರೆಂಡ್!

ಥಾಣೆ ನಗರದ 36 ವರ್ಷದ ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ಆಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 22.67 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬೆಂಗಳೂರು: ಎನ್‌ಆರ್‌ಐ ವರನನ್ನು ಹುಡುಕಲು ಹೋಗಿ  7.23 ಲಕ್ಷ  ಕಳೆದುಕೊಂಡ ಮಹಿಳೆ
ರಾಜ್ಯ

ಬೆಂಗಳೂರು: ಎನ್‌ಆರ್‌ಐ ವರನನ್ನು ಹುಡುಕಲು ಹೋಗಿ  7.23 ಲಕ್ಷ  ಕಳೆದುಕೊಂಡ ಮಹಿಳೆ

ಎನ್‌ಆರ್‌ಐ ಯುವಕನನ್ನು ಮದುವೆಯಾಗಬೇಕೆಂಬ ಆಸೆಯಿಂದ ಮ್ಯಾಟ್ರಿಮೋನಿಯಲ್ ವೆಬ್ ತಾಣದಲ್ಲಿ ಹುಡುಕಾಟ ನಡೆಸಿದ್ದ 27 ವರ್ಷದ ಮಹಿಳೆಯೊಬ್ಬಳು ಬರೋಬ್ಬರಿ 7.23 ಲಕ್ಷ  ರು. ಕಳೆದುಕೊಂಡಿದ್ದಾರೆ. ಮೈತ್ರಿ (ಹೆಸರು ಬದಲಿಸಿದೆ) ವರ್ತೂರು ನಿವಾಸಿಯಾಗಿದ್ದು ಇದೀಗ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲು ಕೋರಿ ಪೋಲೀಸರಿಗೆ ದೂರು ನೀಡಿದ್ದಾರೆ. 

ತುಮಕೂರು: ನಿಧಿ ಆಸೆ ತೋರಿಸಿ ವಂಚಿಸುತ್ತಿದ್ದ ಗ್ಯಾಂಗ್ ಪೋಲೀಸರ ವಶ
ರಾಜ್ಯ

ತುಮಕೂರು: ನಿಧಿ ಆಸೆ ತೋರಿಸಿ ವಂಚಿಸುತ್ತಿದ್ದ ಗ್ಯಾಂಗ್ ಪೋಲೀಸರ ವಶ

ನಿಧಿ ಆಸೆ ತೋರಿಸಿ ಯುವತಿಗೆ ವಂಚಿಸಲು ಯತ್ನಿಸಿದ್ದ ವಂಚಕರ ಗ್ಯಾಂಗ್ ಒಂದನ್ನು ತುಮಕೂರು ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ.