ಮಹಿಳೆಗೆ ಲೈಂಗಿಕ ದೌರ್ಜನ್ಯ

ಮಹಿಳೆಗೆ ಲೈಂಗಿಕ ದೌರ್ಜನ್ಯ ಆರೋಪ: Stree-2 ಖ್ಯಾತಿಯ ಬಾಲಿವುಡ್ ಗಾಯಕ ಸಚಿನ್ ಸಾಂಘ್ವಿ ಬಂಧನ
ಬಾಲಿವುಡ್

ಮಹಿಳೆಗೆ ಲೈಂಗಿಕ ದೌರ್ಜನ್ಯ ಆರೋಪ: Stree-2 ಖ್ಯಾತಿಯ ಬಾಲಿವುಡ್ ಗಾಯಕ ಸಚಿನ್ ಸಾಂಘ್ವಿ ಬಂಧನ

ಸ್ತ್ರೀ 2 ಮತ್ತು ಭೇಡಿಯಾ ಸಿನಿಮಾದ ಜನಪ್ರಿಯ ಹಾಡುಗಳನ್ನು ಸಂಯೋಜಿಸಿರುವ ಸಚಿನ್ ಸಾಂಘ್ವಿ ಅವರನ್ನು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಕನ್ನಡ: ದಲಿತ ಮಹಿಳೆಗೆ ಲೈಂಗಿಕ ದೌರ್ಜನ್ಯ, ದರೋಡೆ; ಆರೋಪಿ ಫೈರೋಜ್ ಕಾಲಿಗೆ ಗುಂಡಿಕ್ಕಿ ಬಂಧನ!
ರಾಜ್ಯ

ಉತ್ತರ ಕನ್ನಡ: ದಲಿತ ಮಹಿಳೆಗೆ ಲೈಂಗಿಕ ದೌರ್ಜನ್ಯ, ದರೋಡೆ; ಆರೋಪಿ ಫೈರೋಜ್ ಕಾಲಿಗೆ ಗುಂಡಿಕ್ಕಿ ಬಂಧನ!

ಜೂನ್ 12 ರಂದು ಮಹಿಳೆ ತನ್ನ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯನ್ನು ಅಪಹರಿಸಿ, ಹಲ್ಲೆ ನಡೆಸಲಾಗಿತ್ತು.

BMTC ಬಸ್‌ನಲ್ಲಿ ಮಹಿಳೆ ಮೈಮುಟ್ಟಿ ಮುದುಕನಿಂದ ವಿಕೃತಿ; ಮಹಿಳೆ ರೌದ್ರಾವತಾರ ನೋಡಿ ಓಡಿಹೋದ ದುರುಳ, Video Viral!
ರಾಜ್ಯ

BMTC ಬಸ್‌ನಲ್ಲಿ ಮಹಿಳೆ ಮೈಮುಟ್ಟಿ ಮುದುಕನಿಂದ ವಿಕೃತಿ; ಮಹಿಳೆ ರೌದ್ರಾವತಾರ ನೋಡಿ ಓಡಿಹೋದ ದುರುಳ, Video Viral!

ಬಸ್ ನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಫೋನ್ ನೋಡುತ್ತಿದ್ದಾಗ ಆಕೆಯ ಹಿಂದೆ ಕುಳಿತಿದ್ದ ವೃದ್ಧ ವ್ಯಕ್ತಿಯೊಬ್ಬ ಅತ್ಯಂತ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ.

ಲೈಂಗಿಕ ದೌರ್ಜನ್ಯ ಆರೋಪ: ಖ್ಯಾತ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ FIR !
ಸಿನಿಮಾ ಸುದ್ದಿ

ಲೈಂಗಿಕ ದೌರ್ಜನ್ಯ ಆರೋಪ: ಖ್ಯಾತ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ FIR !

ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ 21 ವರ್ಷದ ಯುವತಿ ಆರೋಪಿಸಿದ್ದಾರೆ. ಈ ಸಂಬಂಧ ಸೈಬರಾಬಾದ್ ರಾಯದುರ್ಗಂ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.