ಮಹಿಳೆ ಬರ್ಬರ ಹತ್ಯೆ

ಚಿಕ್ಕಮಗಳೂರು: ಗಂಡನ ಬಿಟ್ಟು ಮತ್ತೊಬ್ಬನ ಜೊತೆ ಲವ್ವಿಡವ್ವಿ; ಮೂರು ಮಕ್ಕಳ ತಾಯಿಯ ಕತ್ತು ಸೀಳಿ ಬರ್ಬರ ಹತ್ಯೆ!
ಚಿಕ್ಕಮಗಳೂರಿನ ಅರೇನೂರು ಗ್ರಾಮದಲ್ಲಿ ಮೂರು ಮಕ್ಕಳ ತಾಯಿಯನ್ನು ಬರ್ಬರವಾಗಿ ಹತ್ಯೆಯಾಗಿದ್ದಾರೆ.

ಮೈಸೂರು: ಲಾಡ್ಜ್ನಲ್ಲಿ ಗೃಹಿಣಿ ಬರ್ಬರ ಹತ್ಯೆ; ಬಾಯಿಗೆ 'ಜಿಲೆಟಿನ್ ಕಡ್ಡಿ' ಇಟ್ಟು ಸ್ಪೋಟಿಸಿದ್ನಾ ಪ್ರಿಯಕರ!
ಆರೋಪಿ ಸಿದ್ದರಾಜುನನ್ನು ಬಂಧಿಸಲಾಗಿದ್ದು, ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಆಕೆಯ ಸಾವಿಗೆ ಕಾರಣವನ್ನು "ಮೊಬೈಲ್ ಸ್ಫೋಟ" ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ.

