ರಾಜ್ಯಉಳಿತಾಯ ಖಾತೆ ತೆರೆದರೆ ಸಾವಿರಗಟ್ಟಲೆ ಹಣ: Post Office ಮುಂದೆ ಮಹಿಳೆಯರ ಕ್ಯೂ, ಸಿಬ್ಬಂದಿಗಳಿಗೆ ತಲೆ ನೋವಾಗಿ ಪರಿಣಮಿಸಿದ ಹೆಂಗಳೆಯರು!
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದರೆ ಕೇಂದ್ರ ಸರ್ಕಾರದಿಂದ ಸಾವಿರಗಟ್ಟಲೆ ಹಣ ಸಿಗುತ್ತದೆ ಎಂಬ ವದಂತಿಯನ್ನು ನಂಬುತ್ತಿರುವ ಸಾವಿರಾರು ಮಹಿಳೆಯರು ಖಾತೆ ಮಾಡಿಸಲು ಪೋಸ್ಟ್ ಆಫೀಸಿಗೆ ದಾಂಗುಡಿ ಇಡುತ್ತಿದ್ದಾರೆ.