ದೇಶಉತ್ತರ ಪ್ರದೇಶ: ಮಹಿಳಾವಾದಿ ಪತ್ನಿಯರಿಂದ ಬೇಸತ್ತ 150 ಪುರುಷರಿಂದ 'ಪಿಶಾಚಿನಿ ಮುಕ್ತಿ' ಪೂಜೆ, ಶ್ರಾದ್ಧ!
ಮಹಿಳಾ ಕೇಂದ್ರಿತ ಕಾನೂನು ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾವಾದಿ ನಿಲುವುಗಳಿಂದ ಬೇಸತ್ತ 150 ಪುರುಷರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಪಿಶಾಚಿನಿ ಮುಕ್ತಿ ಪೂಜೆ ಹಾಗೂ ಶ್ರಾದ್ಧವನ್ನು ನಡೆಸಿದ್ದಾರೆ.