ಮಹಿಳಾ ಹಾಕಿ

ಕಾಮನ್ ವೆಲ್ತ್ ಗೇಮ್ಸ್ 2022: ಟೈಮರ್ ಪ್ರಮಾದದಿಂದ ಭಾರತಕ್ಕೆ ಸೋಲು, ಕ್ಷಮೆ ಕೇಳಿದ 'FIH'
ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಆಯೋಜಕರು ಮತ್ತು ಅಂಪೈರ್ ಗಳು ಮಾಡಿದ ಮಹಾ ಎಡವಟ್ಟಿನ ಕಾರಣದಿಂದ ಭಾರತ ಮಹಿಳಾ ಹಾಕಿ ತಂಡ ಸೆಮಿಫೈನಲ್ ನಲ್ಲಿ ಆಸ್ಚ್ರೇಲಿಯಾ ವಿರುದ್ಧ ಸೋಲು ಕಂಡಿದ್ದು, ಈ ಪ್ರಮಾದದ ಕುರಿತು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಕ್ಷಮೆ ಯಾಚಿಸಿದೆ.

ಕಾಮನ್ ವೆಲ್ತ್ ಗೇಮ್ಸ್: ಸಮೀಸ್ ನಲ್ಲಿ ಸೋಲು, ಭಾರತ ಮಹಿಳಾ ಹಾಕಿ ತಂಡದ ಚಿನ್ನದ ಪದಕ ಕನಸು ನುಚ್ಚು ನೂರು ಮಾಡಿದ ಅಂಪೈರಿಂಗ್ ಎಡವಟ್ಟು?
ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಆಯೋಜಕರು ಮತ್ತು ಅಂಪೈರ್ ಗಳು ಮಾಡಿದ ಮಹಾ ಎಡವಟ್ಟಿನ ಕಾರಣ ಭಾರತ ಮಹಿಳಾ ಹಾಕಿ ತಂಡದ ಚಿನ್ನದ ಪದಕದ ಕನಸು ಅಕ್ಷರಶಃ ನುಚ್ಚು ನೂರಾಗಿದೆ.

ಟೋಕಿಯೊ ಒಲಂಪಿಕ್ಸ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ 4-3 ಅಂತರದ ಗೆಲುವು, ಕ್ವಾರ್ಟರ್ ಫೈನಲ್ ಆಸೆ ಜೀವಂತ
ಭಾರತದ ಮಹಿಳಾ ಹಾಕಿ ತಂಡ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ 4-3 ಅಂತರದಲ್ಲಿ ಗೆಲುವು ಸಾಧಿಸಿದ್ದು. ಈ ಮೂಲಕ ಭಾರತದ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಭರವಸೆ ಹೆಚ್ಚಾದಂತಾಗಿದೆ.

ಒಲಿಂಪಿಕ್ಸ್ ಟೆಸ್ಟ್: ಚೀನಾ ವಿರುದ್ಧ ಡ್ರಾ ಸಾಧಿಸಿದ ಭಾರತ ಫೈನಲ್ ಗೆ
ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ್ದು, ಚೀನಾ ವಿರುದ್ಧ ಡ್ರಾ ಸಾಧಿಸುವಲ್ಲಿ ಸಫಲವಾಗಿದೆ.

ಏಷ್ಯನ್ ಗೇಮ್ಸ್ ಮಹಿಳಾ ಹಾಕಿ: ಚೀನಾವನ್ನು ಮಣಿಸಿದ ಭಾರತ ವನಿತೆಯರು ಫೈನಲ್ ಗೆ ಲಗ್ಗೆ!
18ನೇ ಆವೃತ್ತಿ ಏಷ್ಯನ್ ಗೇಮ್ಸ್ ಕ್ರೀಡಾಕುಟ ಇಂಡೋನೇಷಿಯಾದಲ್ಲಿ ನಡೆಯುತ್ತಿದೆ. ಕ್ರೀಡಾಕೂಟದ 11ನೇ ದಿನವಾದ ಬುಧವಾರ ಭಾರತ ಮಹಿಳಾ ಹಾಕಿ ಪಡೆ ಚೀನಾವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.

ಸ್ಪೇನ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ 4-1 ಜಯ, ಸರಣಿ ಸಮ
ನಾಯಕಿ ರಾಣಿ ರಾಂಪಾಲ್ ಹಾಗೂ ಡಿಪೆಂಡರ್ ಗುರ್ಜಿತ್ ಕೌರ್ ಅವರ ಅಮೋಘ ಆಟದ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ ಸ್ಪೇನ್ ತಂಡವನ್ನು 4-1 ಅಂತರಿಂದ ಮಣಿಸಿದ್ದು, ಸರಣಿ 2-2 ಅಂತರದಿಂದ ಸಮವಾಗಿದೆ.

ಹಾಕಿ: ಪುರುಷರ ತಂಡದ ಕೋಚ್ ಆಗಿ ಹರೇಂದ್ರ ಸಿಂಗ್, ಮಹಿಳಾ ತಂಡಕ್ಕೆ ಜೋರ್ಡ್ ಮರಿಜ್ನೆ ನೇಮಕ
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಿಳಾ ಹಾಕಿ ತಂಡದ ಕೋಚ್ ಆಗಿದ್ದ ಹರೇಂದ್ರ ಸಿಂಗ್ ಅವರಿಂದು ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ನೇಮಕವಾಗಿದ್ದಾರೆ.

ಮಹಿಳಾ ವಿಶ್ವ ಹಾಕಿ ಲೀಗ್; ಭಾರತಕ್ಕೆ ಸತತ 2ನೇ ಜಯ: ಸೆಮಿಫೈನಲ್ ಪ್ರವೇಶ
ಮಹಿಳೆಯರ ವಿಶ್ವ ಹಾಕಿ ಲೀಗ್'ನಲ್ಲಿ ಭಾರತೀಯ ವನಿತೆಯರ ತಂಡ ಸೋಮವಾರ ಸತತ ಎರಡನೇ ಗೆಲುವು ದಾಖಲಿಸುವ ಮೂಲಕ...

ಭಾರತಕ್ಕೆ ಅಧಿಕ ನಿರಾಸೆ, ಕೊಂಚ ಭರವಸೆ
ಕೆಲವು ಆಟಗಾರರ ಮೇಲೆ ಭಾರತ ಇಟ್ಟಿದ್ದ ನಿರೀಕ್ಷೆ ಆರಂಭದಲ್ಲಿಯೇ ನಿರಾಸೆಯಾಗಿದೆ. ಒಲಿಂಪಿಕ್ಸ್ ಆರಂಭಿಕ...

