ಮಹಿಳಾ ಶೂಟರ್

ಅಮೆರಿಕಾ: ನ್ಯಾಶ್ವಿಲ್ಲೆ ಶಾಲೆಯಲ್ಲಿ ಮಹಿಳಾ ಶೂಟರ್ ನಿಂದ ಮೂವರು ಮಕ್ಕಳು, ಮೂವರು ವಯಸ್ಕರ ಹತ್ಯೆ
ಅಮೆರಿಕದ ನ್ಯಾಶ್ವಿಲ್ಲೆಯ ಖಾಸಗಿ ಕ್ರಿಶ್ಚಿಯನ್ ಶಾಲೆಯಲ್ಲಿ ಸೋಮವಾರ ಮಹಿಳಾ ಸೂಟರ್ ಒಬ್ಬರು ಪೈಶಾಚಿಕ ಕೃತ್ಯವೆಸಗಿದ್ದಾರೆ.

ರಾಷ್ಟ್ರೀಯ ಮಟ್ಟದ ಮಹಿಳಾ ಶೂಟರ್ ಮೇಲೆ ಕೋಚ್ ನಿಂದಲೇ ಅತ್ಯಾಚಾರ; ಪೊಲೀಸ್ ದೂರು ದಾಖಲು
ರಾಷ್ಟ್ರೀಯ ಮಟ್ಟದ ಮಹಿಳಾ ಶೂಟರ್ ಮೇಲೆ ಆಕೆಯ ಕೋಚ್ ನಿಂದಲೇ ಅತ್ಯಾಚಾರವೆಸಗಿರುವ ಕುರಿತು ದೂರು ದಾಖಲಾಗಿದ್ದು, ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

