ಮಹಿಳಾ ವಿಶ್ವಕಪ್ ಫೈನಲ್ 2025

ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸಬೇಡಿ, ವಿಧಿ ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನಿಮಗೆ ಗೊತ್ತಿರುವುದಿಲ್ಲ: ಹರ್ಮನ್‌ಪ್ರೀತ್ ಕೌರ್
ಕ್ರಿಕೆಟ್

ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸಬೇಡಿ, ವಿಧಿ ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನಿಮಗೆ ಗೊತ್ತಿರುವುದಿಲ್ಲ: ಹರ್ಮನ್‌ಪ್ರೀತ್ ಕೌರ್

ಮೊನ್ನೆ ಭಾನುವಾರ ನವಿ ಮುಂಬೈನಲ್ಲಿ ನಡೆದ ಮಹಿಳಾ ವಿಶ್ವಕಪ್ 2025ರಲ್ಲಿ ಭಾರತವನ್ನು ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಅಂತರದಿಂದ ಗೆಲ್ಲಿಸಿದ ನಂತರ, ಹರ್ಮನ್‌ಪ್ರೀತ್ ಉದಯೋನ್ಮುಖ ಯುವ ಆಟಗಾರರಿಗೆ ನೀಡಿದ ಸಲಹೆ ಹೀಗಿದೆ...

Women's World Cup 2025: 339 ರನ್‌ ಅದ್ಭುತ ಚೇಸಿಂಗ್ ನಿಂದ ವಿಶ್ವಕಪ್ ಫೈನಲ್‌ಗೆ ಲಗ್ಗೆ; ಸ್ಟಾರ್ ಆಗಿ ಮೆರೆದ Jemimah Rodrigues ಮನದಾಳದ ಮಾತು!
ಕ್ರಿಕೆಟ್

Women's World Cup 2025: 339 ರನ್‌ ಅದ್ಭುತ ಚೇಸಿಂಗ್ ನಿಂದ ವಿಶ್ವಕಪ್ ಫೈನಲ್‌ಗೆ ಲಗ್ಗೆ; ಸ್ಟಾರ್ ಆಗಿ ಮೆರೆದ Jemimah Rodrigues ಮನದಾಳದ ಮಾತು!

18 ದಿನಗಳ ಹಿಂದೆ ಇದೇ ಟೂರ್ನಿಯಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ನಿರ್ಮಿಸಿದ್ದ 331 ರನ್‌ಗಳ ದಾಖಲೆಯನ್ನು ಮುರಿದ ಮಹಿಳಾ ಏಕದಿನ ಪಂದ್ಯದಲ್ಲಿ ಇದು ಅತ್ಯಂತ ಯಶಸ್ವಿ ಚೇಸಿಂಗ್ ಆಗಿತ್ತು.