ಕ್ರಿಕೆಟ್ಭಾರೀ ಮಳೆಯಿಂದಾಗಿ ಟಾಸ್ ರದ್ದು; ಭಾರತ-ಆಫ್ರಿಕಾ ಫೈನಲ್ ವಿಳಂಬ: ಇಂದು ಯಾರೇ ಗೆದ್ದರೂ ಇತಿಹಾಸ ಸೃಷ್ಟಿ!
2025ರ ಮಹಿಳಾ ODI ವಿಶ್ವಕಪ್ನ ಫೈನಲ್ ಪಂದ್ಯವು ನವಿ ಮುಂಬೈನಲ್ಲಿ ಭಾರತೀಯ ಮಹಿಳಾ ತಂಡ ಮತ್ತು ದಕ್ಷಿಣ ಆಫ್ರಿಕಾದ ಮಹಿಳಾ ತಂಡದ ನಡುವೆ ನಡೆಯಲಿದೆ. ಭಾನುವಾರದ ಪ್ರಶಸ್ತಿ ಹಣಾಹಣಿಗಾಗಿ ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ ಮಳೆ ಅಭಿಮಾನಿಗಳ ಖುಷಿಗೆ ತಣ್ಣೀರೆರೆಚಿದೆ.